ಕಾರ್ ಡೋರ್ ಓಪನ್ ಮಾಡಿಕೊಂಡು ಕೋಪದಿಂದ ಬರ್ತಾ ಇರೋ ಮೊಮ್ಮಗಳನ್ನ ನೋಡಿ, ಸೀತಾ ಏನಾಯ್ತು ಇವತ್ತು ಇಷ್ಟೊಂದು ಕೋಪದಲ್ಲಿ ಇದ್ದಿಯಾ ಅಂತ ಕೇಳಿದ್ರು. ಮತ್ತೆ ಇನ್ನೇನ್ ತಾತ ಕನ್ನಡವರು ಅಂತ ನಾನೆ ಹೋಗಿ ಮಾತಾಡಿಸಿದ್ದೀನಿ, ಕ್ಲಾಸ್ ಅಲ್ಲಿ ಪಕ್ಕದಲ್ಲಿ ಚೇರ್ ಅಲ್ಲಿ ಕುತ್ಕೋ ಅಂತ ಕೂಡ ಹೇಳಿದ್ದೀನಿ, ಅದನ್ನೆಲ್ಲಾ ಬಿಟ್ಟು ಹೋಗಿ ಲಾಸ್ಟ್ ಅಲ್ಲಿ ಕುತ್ಕೊಂಡ್ರು, ಯಾಕೆ ಅಂತ ಕೇಳಿದಕ್ಕೆ. ಬೋರ್ಡ್ ಮೇಲೆ ಪ್ರಾಬ್ಲೆಸ್ ಬರೀತಾರೆ ನಾವು ಎಷ್ಟು ಹತ್ತಿರ ಇರ್ತೀವೋ ಪ್ರಾಬ್ಲೆಸ್ ಅಷ್ಟು ದೊಡ್ಡದಾಗಿ ಕಾಣುತ್ತೆ. ದೂರ ಕೂತ್ಕೊಂಡು ನೋಡಿದ್ರೆ ಬೋಡ್ ಪ್ರಾಬ್ಲಮ್ ತುಂಬಾ ಚಿಕ್ಕದಾಗಿ ಕಾಣುತ್ತೆ. ಹ್ಯಾಪಿ ಆಗಿ ಆರಾಮಾಗಿ ಟೆನ್ಶನ್ ಇಲ್ದೆ ಫ್ರೀ ಆಗಿ ಇರಬಹುದು ಅಂತ ಬುದ್ಧನ ಹಾಗೇ ಬೋಧನೆ ಮಾಡ್ತಾನೆ ಅಂತ ಕೋಪದಲ್ಲೇ ಹೇಳಿದ್ಲು. ತಾತ ನೇ ಅಂದ್ರೆ ಹುಡುಗ ನ ಅಂತ ಕೇಳಿದ್ರು. ಅ ಹೌದು ಹುಡುಗನೇ, ಬೆಂಗಳೂರಿಂದ ಬಂದಿದ್ದಾನೆ, ಕನ್ನಡವನು ಅಂತ ಗೊತ್ತಾದಮೇಲೆ ಅದರಲ್ಲೂ ನನ್ನ ಕ್ಲಾಸ್ ಹುಡುಗ