ಮಹಿ - 50

  • 399
  • 147

    ಕಾಲ್ ಕಟ್ ಆಗಿದ್ದೆ  ಖುಷಿ ಗಾಬರಿಯಾಗಿ ಭಯ ಬೀಳ್ತಾ.  ಮೊಬೈಲ್ ಅಲ್ಲಿ ಮತ್ತೆ ಕಾಲ್ ಬ್ಯಾಕ್ ಮಾಡ್ತಾಳೆ. ಸೀತಾ ಅವಳ ಮುಖದಲ್ಲಿ ಟೆನ್ಶನ್ ಗಾಬರಿ ನಾ ನೋಡಿ  ಖುಷಿ ಅಂತಾಳೆ.  ಖುಷಿ... ಸೀತಾ ಪ್ಲೀಸ್  ಒಂದು ಎರಡು ನಿಮಿಷ ಪ್ಲೀಸ್ ಅಂತ ಹೇಳ್ತ  ಮೊಬೈಲ್ ನಾ ಕಿವೀಲಿ ಇಟ್ಕೊಂಡು ಕಾಲ್ ಪಿಕ್ ಮಾಡೋ ಕಾಲ್ ಪಿಕ್ ಮಾಡೋ ಅಂತಾ ಹೇಳ್ತಾ ಅ ಕಡೆ ಈ ಕಡೆ ತಿರುಗಾಡ್ತಾ ಟೆನ್ಶನ್ ಆಗ್ತಾ ಇರ್ತಾಳೆ.. ಕಾಲ್ ಪಿಕ್ ಮಾಡೋದಿಲ್ಲ.ಸೀತಾ.... ಖುಷಿ. ಏನಾಯ್ತು ಯಾಕ್ ಟೆನ್ಶನ್ ಅಲ್ಲಿ ಇದ್ದಿಯಾ ಅಂತ ಕೇಳ್ತಾಳೆ..ಖುಷಿ... ಕಾಲ್ ಮಾಡ್ತಾ  ನಿಮ್ಮಣ್ಣ ನಾ ಕಾಲ್ ಕಟ್ ಆಯ್ತು. ಲಾರಿ ಸೌಂಡ್ ಬೇರೆ ಬಂತು ಯಾಕೋ ಭಯ ಆಗ್ತಾ ಇದೆ ಅಂತ ಹೇಳ್ತಾ  ಸ್ಪೀಕರ್ ಆನ್ ಮಾಡ್ತಾ  ಕಾಲ್ ಪಿಕ್ ಮಾಡೋ ಬೇಗ ಬೇಗ ಬೇಗ ಅಂತ ಹೇಳ್ತಾ ಇರ್ತಾಳೆ.ನಾನು ಜೋರಾಗಿ ಹಾರ್ನ್ ಹೊಡೆದ ಲಾರಿ ಅವನನ್ನ ಬೈಕೊಂಡು. ಬೈಕ್ ನಾ ಒಂದು