ವ್ಯೋಮ - 4

  • 108

          ನಿಂಗಮ್ಮ ಬೆಳ್ಳಿಗೆ ಮಗಳನ್ನ ಸ್ಕೂಲ್ ಹತ್ತಿರ ಬಿಟ್ಟು,  ಅಂಗಡಿಲಿ ಮನೆಗೆ ಬೇಕಾದ ರೇಷನ್ ನಾ ತಗೊಂಡು  ಹೋಗಬೇಕಾದ್ರೆ, ಋಷಿತ್ ಫ್ರೆಂಡ್ ಕೆಂಪ ನಡ್ಕೊಂಡು ಹೋಗೋದು ಅವರ ಕಣ್ಣಿಗೆ ಕಾಣಿಸುತ್ತೆ.ನಿಂಗಮ್ಮ,,, ಲೋ ಕೆಂಪ ಬೆಳ್ಳಿಗ್ಗೆನೇ ಎಲ್ಲಿಗ್ಲಾ ಹೋಗ್ತಾ ಇದ್ದಿಯಾ. ಕೆಂಪ,,, ತೋಟದ ಕಡೆ ಹೋಗ್ತಾ ಇದ್ದೀನಿ ಚಿಕ್ಕಿ , ಬಾಳೆ ಗಿಡಕ್ಕೆ ನೀರನ್ನ ಕಟ್ಟಬೇಕು ಅಪ್ಪಯ್ಯ ಹೇಳಿದ. ನಿಂಗಮ್ಮ,,, ಹೌದ ಸರಿ ಬಾ ಮನೆತನಕ ಬಂದು ಕಾಫಿ ಕುಡ್ಕೊಂಡು ಹೋಗಿವಂತೆ..ಕೆಂಪ,,, ಬೇಡ ಚಿಕ್ಕಿ ಈಗಷ್ಟೇ ತಿಂಡಿ ತಿನ್ಕೊಂಡು ಬಂದೆ. ನಾನ್ ಹೊರಡ್ತೀನಿ.ನಿಂಗಮ್ಮ,,, ನಿಂತ್ಕೋಳ್ಳ ಏನ್ ಅಷ್ಟು ಅವಸ್ರ, ಬಾಳೆಗಿಡ ಎಲ್ಲಾದ್ರೂ ಓಡಿ ಹೋಗ್ತದ,  ರಾತ್ರಿ ನಿನ್ನ ಫ್ರೆಂಡ್ ಬಂದಿದ್ದ ಪ್ಯಾಟೆ ಲಿ ಅವನಿಗೆ ಕೆಲಸ ಸಿಕ್ತು ಅಂತೇ, ತಿಂಗಳಿಗೆ 50,ಸಾವ್ರ ಸಂಬಳ ಅಂತೇ. ಕೆಂಪ ಶಾಕ್ ಆಗಿ ಮತ್ತೆ ಖುಷಿ ಪಡ್ತಾ ನಿಜಾನಾ ಚಿಕ್ಕಿ, ರಾತ್ರಿ ಬಂದವನು ನನ್ನ ನೋಡದೆ ಹೋದ್ನ ನಿಂಗಮ್ಮ,,, ನಾನು ಇರು ಅಂತ ಹೇಳ್ದೆ, ಇಲ್ಲಾ ಬೆಳಿಗ್ಗೆನೇ