Description
ಅಭಿ ಅವರ ಅಜ್ಜಿ ಯ 11 ದಿನದ ಕಾರ್ಯ ನ ಮುಗಿಸಿಕೊಂಡು ಅಮ್ಮ ಅಕ್ಕ ನ ಜೊತೆಗೆ ಮನೆಗೆ ಬರ್ತಾನೇ, ಎಂದಿನಂತೆ ಅವನ ಕೆಲಸ ಫ್ರೆಂಡ್ಸ್ ಮನೆ ಅಂತ ಇದ್ದು ಬಿಡ್ತಾನೆ .ದೇವಮ್ಮ,,, ಲೋ ಅಭಿ ನಿಮ್ ದೊಡ್ಡಮ್ಮ ಕಾಲ್ ಮಾಡಿದ್ರು ಹೋಗಿ ಒಂದು ಸರಿ ಮನೆಗೆ ಹೋಗಿ ಬಾ,,ಅಭಿ,,, ನಾಳೆ ಹೇಗಿದ್ರು ಲೀವ್ ಇದೆ ನೈಟ್ ಕೆಲಸ ಮುಗಿಸಿಕೊಂಡು ಬೆಳಿಗ್ಗೆ ಹೋಗ್ತೀನಿ.ದೇವಮ್ಮ,, ಸರಿ ಹಾಗೇ ಮಾಡು.ಅಭಿ ನೈಟ್ ಕೆಲಸ ಮುಗಿಸಿಕೊಂಡು ಬೆಳಿಗ್ಗೆ ದೊಡ್ಡಮ್ಮ ನ ಮನೆಗೆ ಹೋಗ್ತಾನೆ. ಮಧ್ಯಾಹ್ನ ಊಟ ಮಾಡಿ ಮೊಬೈಲ್ ನೋಡ್ಕೊಂಡು ಕುತ್ಕೊಂಡು ಇರ್ತಾನೆ. ಚೈತ್ರ ಕಾಲ್ ಬರುತ್ತೆ.ಅಭಿ,, ಕಾಲ್ ಪಿಕ್ ಮಾಡಿ, ಹೇಳು ಚೈತ್ರ.ಚೈತ್ರ,,, ಅಭಿ ಎಲ್ಲಿ ಇದ್ದಿಯಾ.ಅಭಿ,,, ದೊಡಮ್ಮ ಮನೆಗೆ ಬಂದೆ, ಏನ್ ವಿಷಯ ಹೇಳು.ಚೈತ್ರ,,, ಅಭಿ ಅದು ನಿನಗೆ ನನ್ನ ಫ್ರೆಂಡ್ ಸಾರಿಕ ಗೊತ್ತು ಅಲ್ವಾ.ಅಭಿ,,, ಹ್ಮ್ ಗೊತ್ತು ಹೇಳು.ಚೈತ್ರ,,, ಏನಿಲ್ಲಾ ಅಭಿ, ಅವಳಿಗೆ ಏನೋ ಹುಷಾರು ಇಲ್ಲಾ ಅಂತೇ, ಬೆಳಿಗ್ಗೆ