ವ್ಯೋಮ

(0)
  • 81
  • 0
  • 2.8k

ದಾರಿಲಿ ಅಳ್ತಾ ಹೋಗ್ತಾ ಇದ್ದಾ ಹುಡುಗನನ್ನ ನೋಡಿ,  ಹರಳಿ ಕಟ್ಟೆಮೇಲೆ ಕೂತಿದ್ದ ಮುದುಕ ಅ ಹುಡುಗನನ್ನ ನೋಡಿ....ಲೇ  ಕೆಂಪ ಯಾಕೋ ಹಾಗೇ ಅಳ್ತಾ ಹೋಗ್ತ ಇದ್ದಿಯಾ ಏನಾಯ್ತು...ಕೆಂಪ...ಅಳೋದನ್ನ ನಿಲ್ಲಿಸಿ,,,ಏನಾಯ್ತು ಅಂತ ಕೇಳ್ತಿಯಾ, ನಿನಗೆ ಮನಃಸಾಕ್ಷಿ ಅನ್ನೋದು ಐತಾ ಹೇಳು,  ಹೋಗಿ ಅವನ ಮೇಲೆ ಹಾಗೇ ಇಲ್ದೆ ಇರೋ ಚಾಡಿ ನಾ ಹೇಳಿದ್ದೀಯಾ ಅಲ್ವಾ. ಮುದುಕ... ಎಲಾ ನಿನ್ನ ನಾನ್ ಏನ್ಲ ಮಾಡಿದೆ, ನಾನ್ ಶಿವ ಅಂತ  ತಿನ್ಕೊಂಡು ಬಂದು ಈ ಕಟ್ಟೇ ಮೇಲೆ ಕೂತು ಬಿಡಿ ಸೇದ್ತಾ ಇದ್ದೀನಿ, ಅಳ್ತಾ ಹೋತ ಇದ್ದೆ ಯಾಕ್ಲಾ ಅಂತ ಕೇಳಿದ್ದು ನನ್ನ ತಪ್ಪಾ ಹೇಳು. ಕೆಂಪ... ಲೇ ಮುದುಕ ನೀನು ನಿನ್ನ ನವರಂಗಿ ಆಟ ನಾ ಬೇರೆ ಯಾರತ್ತಾದ್ರೂ ಹೇಳು ನಂಬ್ತಾರೇ  ಅದ್ರೆ ನನ್ನತ್ರ ಹೇಳೋಕೆ ಹೋಗಬೇಡ. ನೀನು ಎಂತ  ಊರುಬಾಕ ಅನ್ನೋದು ನನಗೆ ಚೆನ್ನಾಗಿ ಗೊತ್ತು.ಮುದುಕ,,, ಎಲಾ ಬಡ್ಡೇತದೆ ನನ್ನೇ ನವರಂಗಿ ಅಂತೀಯಾ ಎಷ್ಟ್ಲಾ ನಿನಗೆ ಧೈರ್ಯ. ಇರು ನಿಮ್ಮಪ್ಪ ಬರ್ಲಿ ಹೇಳ್ತಿನಿ.ಕೆಂಪ...

1

ವ್ಯೋಮ - 1

ದಾರಿಲಿ ಅಳ್ತಾ ಹೋಗ್ತಾ ಇದ್ದಾ ಹುಡುಗನನ್ನ ನೋಡಿ, ಹರಳಿ ಕಟ್ಟೆಮೇಲೆ ಕೂತಿದ್ದ ಮುದುಕ ಅ ಹುಡುಗನನ್ನ ನೋಡಿ....ಲೇ ಕೆಂಪ ಯಾಕೋ ಹಾಗೇ ಅಳ್ತಾ ಹೋಗ್ತ ಇದ್ದಿಯಾ ನಿಲ್ಲಿಸಿ,,,ಏನಾಯ್ತು ಅಂತ ಕೇಳ್ತಿಯಾ, ನಿನಗೆ ಮನಃಸಾಕ್ಷಿ ಅನ್ನೋದು ಐತಾ ಹೇಳು, ಹೋಗಿ ಅವನ ಮೇಲೆ ಹಾಗೇ ಇಲ್ದೆ ಇರೋ ಚಾಡಿ ನಾ ಹೇಳಿದ್ದೀಯಾ ಅಲ್ವಾ.ಮುದುಕ... ಎಲಾ ನಿನ್ನ ನಾನ್ ಏನ್ಲ ಮಾಡಿದೆ, ನಾನ್ ಶಿವ ಅಂತ ತಿನ್ಕೊಂಡು ಬಂದು ಈ ಕಟ್ಟೇ ಮೇಲೆ ಕೂತು ಬಿಡಿ ಸೇದ್ತಾ ಇದ್ದೀನಿ, ಅಳ್ತಾ ಹೋತ ಇದ್ದೆ ಯಾಕ್ಲಾ ಅಂತ ಕೇಳಿದ್ದು ನನ್ನ ತಪ್ಪಾ ಹೇಳು.ಕೆಂಪ... ಲೇ ಮುದುಕ ನೀನು ನಿನ್ನ ನವರಂಗಿ ಆಟ ನಾ ಬೇರೆ ಯಾರತ್ತಾದ್ರೂ ಹೇಳು ನಂಬ್ತಾರೇ ಅದ್ರೆ ನನ್ನತ್ರ ಹೇಳೋಕೆ ಹೋಗಬೇಡ. ನೀನು ಎಂತ ಊರುಬಾಕ ಅನ್ನೋದು ನನಗೆ ಚೆನ್ನಾಗಿ ಗೊತ್ತು.ಮುದುಕ,,, ಎಲಾ ಬಡ್ಡೇತದೆ ನನ್ನೇ ನವರಂಗಿ ಅಂತೀಯಾ ಎಷ್ಟ್ಲಾ ನಿನಗೆ ಧೈರ್ಯ. ಇರು ನಿಮ್ಮಪ್ಪ ಬರ್ಲಿ ಹೇಳ್ತಿನಿ.ಕೆಂಪ... ಲೋ ಮುದುಕ ...Read More

2

ವ್ಯೋಮ - 2

ಜನಗಳು ಓಡಾಡೋ ಹೆಜ್ಜೆಗಳ ಸದ್ದು, ಜೊತೆಗೆ ಮಾತಿನ ಸದ್ದು, ಇದು ಸಾಲದು ಅಂತ ವಾಹನಗಳ ಶಬ್ದ, ಇಂತ ಶಬ್ದ ದಲ್ಲೂ ಒಬ್ಬ ವ್ಯಕ್ತಿ ಆರಾಮಾಗಿ ಬಸ್ ನಿದ್ದೆ ಮಾಡ್ತಾ ಇರ್ತಾನೆ...ಬಸ್ ಕಂಡಕ್ಟರ್ ಮಲಗಿರೋ ವ್ಯಕ್ತಿ ನಾ ನೋಡಿ,, ಹಲೋ ಮಿಸ್ಟರ್ ಎದ್ದೇಳಿ ಇದೆ ಕೊನೆ ಸ್ಟಾಪ್ ಅಂತ ಅವನನ್ನ ತಟ್ಟಿಸಿ ಎಬ್ಬಿಸ್ತಾರೆ. ಅ ವ್ಯಕ್ತಿ ಎದ್ದು ಅವನ ಬ್ಯಾಗ್ ತಗೊಂಡು, ಒಂದು ಚೀಟಿ ನಾ ಕಂಡಕ್ಟರ್ ಗೆ ತೋರಿಸಿ, ಸರ್ ಈ ಅಡ್ರೆಸ್ ಗೆ ಹೇಗೆ ಹೋಗಬೇಕು ಅಂತ ಕೇಳ್ತಾನೆ..ಕಂಡಕ್ಟರ್ ಸಿಟಿಗೆ ಹೊಸಬ ನಾ?ಹೌದು ಸರ್..ಕಂಡಕ್ಟರ್ ಮೇಲಿಂದ ಕೆಳಕ್ಕೆ ಒಂದು ಸಲ ನೋಡಿ. ಹುಷಾರು ಸಿಟಿ ಉದ್ದಾರ ನು ಮಾಡುತ್ತೆ ಜೊತೆಗೆ ಹಾಳು ಕೂಡ ಮಾಡುತ್ತೆ. ಎರಡು ನಿನ್ನ ಕೈಲೇ ಇರೋದು ಅಂತಹೇಳಿ, ಹೇಗೆ ಹೋಗಬೇಕು ಅಂತ ಹೇಳಿ ಕಳಿಸ್ತಾನೆ.ಥ್ಯಾಂಕ್ಸ್ ಸರ್ ಅಂತ ಹೇಳಿ ಬಸ್ ಇಳಿದು ಹೊರಗಡೆ ಹೋಗ್ತಾನೆ.ನಂತರ ಇನ್ನೊಂದು ಬಸ್ ನಾ ಹತ್ತಿ ಅಲ್ಲಿಂದ ಹೊರಟು ಅಡ್ರೆಸ್ ...Read More

3

ವ್ಯೋಮ - 3

ಸಿಯಾ ಋಷಿತ್ ಜೊತೆಗೆ ಸ್ಟಾಫ್ ಆಫೀಸ್ ಗೆ ಬರ್ತಾಳೆ.ಅಲ್ಲಿ ಇದ್ದವರೆಲ್ಲ ಋಷಿತ್ ನಾ ನೋಡಿ ಯಾರು ಅನ್ನೋ ಹಾಗೇ ನೋಡ್ತಾರೆ.ಸಿಯಾ,,, ಋಷಿತ್ ಇದೆ ಸ್ಟಾಫ್ ಆಫೀಸ್, ನಿನ್ನ ಡೆಸ್ಕ್. ಅವರು ನಿನ್ನ ಅಸಿಸ್ಟೆಂಟ್, ವರ್ಣಿಕಾ, ಸುಹಾನಿ. ಅಂತ ಹೇಳಿ ಇಬ್ಬರನ್ನು ನೋಡಿ ಇವರು ಋಷಿತ್ ಅಂತ ಫೈನಾನ್ಸ್ ಹೆಡ್.ಇಬ್ಬರು ಶಾಕ್ ಆಗಿ ಫೈನಾನ್ಸ್ ಹೆಡ್ ಹಾ?ಸುಹಾನಿ,,, ವರ್ಣಿಕಾ ನಾ ನೋಡಿ, ಮೆಲ್ಲಗೆ ಏನೇ ಮೊದಲು ಇದ್ದವನು ಮುದುಕ ಆಗಿದ್ರು ನಮಗೆ ಕಾಟ ಕೊಡ್ತಾ ಇದ್ದಾ. ಈಗ ಹೊಸಬ ಬಂದಿದ್ದಾನೆ.ವರ್ಣಿಕಾ,, ಲೇ ಎಲ್ಲರೂ ಹಾಗೇ ಇರೋದಿಲ್ಲ ನೀನು ಸ್ವಲ್ಪ ಸುಮ್ನೆ ಇರ್ತೀಯಾ ಅಂತ ಹೇಳಿ ಎದ್ದು. ಹಾಯ್ ಋಷಿತ್, ಐಮ್ ವರ್ಣಿಕಾ, ಇವಳು ಸುಹಾನಿ.ಋಷಿತ್ ಇಬ್ಬರಿಗೂ ಹಾಯ್ ಮಾಡ್ತಾನೆ.ಸಿಯಾ,,, ಅವರು ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್, ಅವರು ಸೇಲ್ಸ್ ಡಿಪಾರ್ಟ್ಮೆಂಟ್, ಅವರು ಬಿಲ್ಲಿಂಗ್ ಡಿಪಾರ್ಟ್ಮೆಂಟ್ ಹೆಡ್ ಅಮೀರಾ , ಅವರು, ಅಡ್ಮಿನ್ ಡಿಪಾರ್ಟ್ಮೆಂಟ್, ಅವರು ಫ್ಲೋರ್ ಮ್ಯಾನೇಜರ್ ಟೀಂ ಹೆಡ್, ಅರವ್. ಟೀಂ ಲೀಡರ್ ...Read More

4

ವ್ಯೋಮ - 4

ನಿಂಗಮ್ಮ ಬೆಳ್ಳಿಗೆ ಮಗಳನ್ನ ಸ್ಕೂಲ್ ಹತ್ತಿರ ಬಿಟ್ಟು, ಅಂಗಡಿಲಿ ಮನೆಗೆ ಬೇಕಾದ ರೇಷನ್ ನಾ ತಗೊಂಡು ಹೋಗಬೇಕಾದ್ರೆ, ಋಷಿತ್ ಫ್ರೆಂಡ್ ಕೆಂಪ ನಡ್ಕೊಂಡು ಹೋಗೋದು ಅವರ ಕಾಣಿಸುತ್ತೆ.ನಿಂಗಮ್ಮ,,, ಲೋ ಕೆಂಪ ಬೆಳ್ಳಿಗ್ಗೆನೇ ಎಲ್ಲಿಗ್ಲಾ ಹೋಗ್ತಾ ಇದ್ದಿಯಾ.ಕೆಂಪ,,, ತೋಟದ ಕಡೆ ಹೋಗ್ತಾ ಇದ್ದೀನಿ ಚಿಕ್ಕಿ , ಬಾಳೆ ಗಿಡಕ್ಕೆ ನೀರನ್ನ ಕಟ್ಟಬೇಕು ಅಪ್ಪಯ್ಯ ಹೇಳಿದ.ನಿಂಗಮ್ಮ,,, ಹೌದ ಸರಿ ಬಾ ಮನೆತನಕ ಬಂದು ಕಾಫಿ ಕುಡ್ಕೊಂಡು ಹೋಗಿವಂತೆ..ಕೆಂಪ,,, ಬೇಡ ಚಿಕ್ಕಿ ಈಗಷ್ಟೇ ತಿಂಡಿ ತಿನ್ಕೊಂಡು ಬಂದೆ. ನಾನ್ ಹೊರಡ್ತೀನಿ.ನಿಂಗಮ್ಮ,,, ನಿಂತ್ಕೋಳ್ಳ ಏನ್ ಅಷ್ಟು ಅವಸ್ರ, ಬಾಳೆಗಿಡ ಎಲ್ಲಾದ್ರೂ ಓಡಿ ಹೋಗ್ತದ, ರಾತ್ರಿ ನಿನ್ನ ಫ್ರೆಂಡ್ ಬಂದಿದ್ದ ಪ್ಯಾಟೆ ಲಿ ಅವನಿಗೆ ಕೆಲಸ ಸಿಕ್ತು ಅಂತೇ, ತಿಂಗಳಿಗೆ 50,ಸಾವ್ರ ಸಂಬಳ ಅಂತೇ.ಕೆಂಪ ಶಾಕ್ ಆಗಿ ಮತ್ತೆ ಖುಷಿ ಪಡ್ತಾ ನಿಜಾನಾ ಚಿಕ್ಕಿ, ರಾತ್ರಿ ಬಂದವನು ನನ್ನ ನೋಡದೆ ಹೋದ್ನನಿಂಗಮ್ಮ,,, ನಾನು ಇರು ಅಂತ ಹೇಳ್ದೆ, ಇಲ್ಲಾ ಬೆಳಿಗ್ಗೆನೇ ...Read More