PACCHENAGARI - 2 by MANGALA in Kannada Love Stories PDF

ಪಚ್ಚೇನಗರಿ - 2

by MANGALA Matrubharti Verified in Kannada Love Stories

ಮೆಲ್ಲಗೆ ಗುಲಾಬಿ ಹಿಡಿದ ಕೈ ಗೀತಾಳ ಕೈ ತಾಕಿ ಮೇಲೆತ್ತಲು ಪ್ರಯತ್ನಿಸಿತು. ಗೀತಾ ಮುಂದೆ ಇದ್ದ ಪೂರ್ಣ ಮುಖವನ್ನು ನೋಡತೊಡಗಿದಳು.ಯಾರಿದು! ಗೀತಾ : ಯಾರು ನೀವು?ಮುಂದಿದ್ದ ಮುಖ : ಸಂದೀಪ್ ನನ್ ಹೆಸರು ಸಂದೀಪ್ ಅಂತ.ಗೀತಾ : ಯಾಕೆ ನಂಗೆ ಇಷ್ಟು ಹೆದರಿಸಿದ್ರಿ, ಏನಿದು ಕೈನಲ್ಲಿ ಹೂವು! ಯಾಕೆ ನನ್ ಫಾಲೋ ಮಾಡಿದ್ರಿ? ನಂಗೆ ...Read More