Rahasya Bindu by Vasavi hegde in Kannada Adventure Stories PDF

ರಹಸ್ಯ ಬಿಂದು

by Vasavi hegde in Kannada Adventure Stories

ʼʼಚೆನ್ನಿ... ಲೇ ಚೆನ್ನಿ..ಮಳೆ ಬರೊ ಹಾಗಿದೆ. ಹಸುನೆಲ್ಲ ತಂದು ಕಟ್‌ ಹಾಕ್‌ ಬಾರ್ದೇನೆ? ಹಂಗೆ ಮನೆ ತಾವ ಸ್ವಲ್ಪ ಕಾಳ್ಜಿ ಮಾಡ್ಕ್ಯ. ಮೋಡ ನೋಡದ್ರೆ ಜಬರ್ದಸ್ತ್‌ ಮಳೆ ಬರಂಗದೆ. ಮನೆ ಮಾಡು ಸೋರ್ತದೆ ಅಂತ ರಾಗ ತೆಗಿಬೇಡ. ಬಕೇಟೊ, ಹಂಡೆನೊ ಏನಾದ್ರೂ ರೆಡಿ ಮಾಡಿಟ್ಕ. ನಾನ್‌ ಒಸಿ ರಾಮಣ್ಣನ್‌ ಟೀ ಅಂಗಡಿ ಕಡೆ ಹೋಗ್‌ ...Read More