ತ್ರಿಮೂರ್ತಿಗಳು ಎಂದರೆ ಹೀಗಿರಬೇಕು

by Vaman Acharya in Kannada Adventure Stories

ತ್ರಿಮೂರ್ತಿಗಳು ಅಂದರೆ ಹೀಗಿರಬೇಕು (ಮೂವರು ಸಹೋದ್ಯೋಗಿಗಳ ರೋಚಕ ಕತೆ) ಲೇಖಕರು ವಾಮನ್ ಆಚಾರ್ಯ ನವೀನ್, ಚಕ್ರಪಾಣಿ ಹಾಗೂ ರೋಹಿತ್, ಮೂವತ್ತರಿಂದ ಮೂವತ್ತೈದು ವರ್ಷ ಆಸುಪಾಸು ವಯಸ್ಸು ಇರುವ ಯುವಕರು ಇನ್ಫೋ ಇಂಟರ್ ನ್ಯಾಷನಲ್ ಕಂಪನಿಯ ಮಾರ್ಕೆಟಿಂಗ್ ಎಕ್ಸೆಕುಟಿವ್ಸ್. ಅಂದು ಇಡೀ ದಿವಸ ಬೆಂಗಳೂರು ನಗರದ 30 ಅಂತಸ್ತಿನ ಗಗನ ಚುಂಬಿ ಹೋಟೆಲ್ ಪ್ಯಾರ ಡೈಜ್ ...Read More