OR

The Download Link has been successfully sent to your Mobile Number. Please Download the App.

Matrubharti Loading...

Your daily story limit is finished please upgrade your plan
Yes
Matrubharti
  • English
    • English
    • हिंदी
    • ગુજરાતી
    • मराठी
    • தமிழ்
    • తెలుగు
    • বাংলা
    • മലയാളം
    • ಕನ್ನಡ
    • اُردُو
  • About Us
  • Books
      • Best Novels
      • New Released
      • Top Author
  • Videos
      • Motivational
      • Natak
      • Sangeet
      • Mushayra
      • Web Series
      • Short Film
  • Contest
  • Advertise
  • Subscription
  • Contact Us
Publish Free
  • Log In
Artboard

To read all the chapters,
Please Sign In

Saarike by Shrathi J | Read Kannada Best Novels and Download PDF

  1. Home
  2. Novels
  3. Kannada Novels
  4. ಸಾರಿಕೆ - Novels
ಸಾರಿಕೆ by Shrathi J in Kannada
Novels

ಸಾರಿಕೆ - Novels

by Shrathi J Matrubharti Verified in Kannada Thriller

  • 23.3k

  • 51k

ಇತ್ತ ಕಡೆ ಸಾರಿಕೆ ಎಂಬ ಸುಂದರ ಕನ್ಯೆ. ಅವಳು ಸಣ್ಣ ಪ್ರಾಯದಲ್ಲಿ ಔಷದಿಯ ಜ್ಞಾನಕ್ಕೆ ವಿಖ್ಯಾತಿಯನ್ನು ಪಡೆದಿದ್ದಳು. ಅವಳಿಗೆ ವೈದ್ಯಕೀಯ ಜ್ಞಾನ ಅನುವಂಶಿಕವಾಗಿ ಬಂದದ್ದು. ಅಷ್ಟೇ ಅಲ್ಲದೇ ಅವಳಿಗೆ ನೃತ್ಯ ಎಂದರೆ ತುಂಬಾ ಪ್ರೀತಿ , ಅವಳು ನೃತ್ಯ ಕಲೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದಳು . ಅವಳ ತಾಯಿಯಂತೆ ಪ್ರಸಿದ್ಧಿಯಾಗಿದ್ದಳು , ನೃತ್ಯವು ಅವಳಿಗೆ ತಾಯಿಯ ಬಳುವಳಿ ಎಂದರೆ ತಪ್ಪಾಗಲಾರದು . ಒಂದು ದಿನ ಅವಳು ಕೆಲವು ಮೂಲಿಕೆ ವಸ್ತುಗಳನ್ನು ಹುಡುಕುತ್ತಾ ಸೌರಾಷ್ಟ್ರ ದೇಶಕ್ಕೆ ಪಯಣಿಸಿದಳು. ಆದರೆ ಅದೇ ಸಂದರ್ಭದಲ್ಲಿ ಸೌರಾಷ್ಟ್ರ ದೇಶದ ಪುರಂದರಗಡ ಕ್ಕೆ ವೀರ ಕೇಸರಿ ದಾಳಿ ಇಟ್ಟಿದ್ದರು! ನಗರ ಅಗ್ನಿಗೆ ಆಹುತಿಯಾ ಮಾಡಿದರು.

Read Full Story
Download on Mobile

ಸಾರಿಕೆ - Novels

ಸಾರಿಕೆ - 1
ಇತ್ತ ಕಡೆ ಸಾರಿಕೆ ಎಂಬ ಸುಂದರ ಕನ್ಯೆ. ಅವಳು ಸಣ್ಣಪ್ರಾಯದಲ್ಲಿ ಔಷದಿಯ ಜ್ಞಾನಕ್ಕೆ ವಿಖ್ಯಾತಿಯನ್ನು ಪಡೆದಿದ್ದಳು. ಅವಳಿಗೆ ವೈದ್ಯಕೀಯ ಜ್ಞಾನ ಅನುವಂಶಿಕವಾಗಿ ಬಂದದ್ದು. ಅಷ್ಟೇ ಅಲ್ಲದೇ ಅವಳಿಗೆ ನೃತ್ಯ ಎಂದರೆ ತುಂಬಾ ಪ್ರೀತಿ , ಅವಳು ನೃತ್ಯ ಕಲೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದಳು . ಅವಳ ತಾಯಿಯಂತೆ ಪ್ರಸಿದ್ಧಿಯಾಗಿದ್ದಳು , ನೃತ್ಯವು ಅವಳಿಗೆ ತಾಯಿಯ ...Read Moreಎಂದರೆ ತಪ್ಪಾಗಲಾರದು .ಒಂದು ದಿನ ಅವಳು ಕೆಲವು ಮೂಲಿಕೆ ವಸ್ತುಗಳನ್ನು ಹುಡುಕುತ್ತಾ ಸೌರಾಷ್ಟ್ರ ದೇಶಕ್ಕೆ ಪಯಣಿಸಿದಳು. ಆದರೆ ಅದೇ ಸಂದರ್ಭದಲ್ಲಿ ಸೌರಾಷ್ಟ್ರ ದೇಶದ ಪುರಂದರಗಡ ಕ್ಕೆ ವೀರ ಕೇಸರಿ ದಾಳಿ ಇಟ್ಟಿದ್ದರು!ನಗರ ಅಗ್ನಿಗೆ ಆಹುತಿಯಾ ಮಾಡಿದರು.ಸುತ್ತ ನೀರವ ಮೌನ , ಅಲ್ಲಲ್ಲಿ ಹೆಪ್ಪುಗಟ್ಟಿದ ರಕ್ತಗಳು , ರುಂಡ ಮುಂಡ ಕಳೆದುಕೊಂಡ ಸೈನಿಕರ ಕಳೇಬರಗಳು ಸಾಲುಗಳು. ಹಾಗೇ ನೋಡುತ್ತ ಮುಂದೆ ಹೋಗುತ್ತಿದ್ದ ಸಾರಿಕೆಯ ಕಣ್ಣುಗಳಿಗೆ ವಿಜಯ ಸ್ತಂಭ ಕಂಡಿತು.ಅದನ್ನು ನೋಡಿ ಸಾರಿಕೆಗೆ ಭಯದಿಂದ ಮತ್ತು ಮುಂದೆ ಹೆಜ್ಜೆ ಇಡಲು ಸೋಲುತ್ತಿದ್ದವು ಕಾಲುಗಳು . ಇಷ್ಟು ಸಮಯ
  • Read Free
ಸಾರಿಕೆ - 2
ವಿಪರ್ಯಸವೆಂದರೆ ಎಲ್ಲಾ ವರ್ಗದ ಬೆಕ್ಕುಗಳು ಮಿಯಾಂವ್ ಎಂದರೆ . ಈ ಬೆಕ್ಕು ಮಾತ್ರ ಸಾರಿಕೆಯ ಹತ್ತಿರ ಬಂದು ಮನುಷ್ಯರ ರೀತಿ ಮಾತಾಡುತ್ತದೇ . ಅದನ್ನು ನೋಡಿ ಮತ್ತು ಅದರ ಮಾತು ಕೇಳಿ ಸಾರಿಕೆಗೆ ಕೈ ಕಾಲು ನಡುಗಳು ಶುರುವಾಯಿತು . ಬೆಕ್ಕು ಅದರ ಮಾತು ಮುಂದುವರಿಸಿತು :ಸಾರಿಕೆ " ನೀನು ನನ್ನ ಒಡೆಯ ಅರ್ಜುನನ್ನು ...Read Moreಪ್ರೀತಿಸುತ್ತಿದ್ದೆ , ಆದರೆ ನೀನು ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಲಿಲ್ಲ " . ಅವತ್ತು ನೀನು ನೋಡಿದ ಹಾಗೆ ಸುಡುತ್ತಿದ ದೇಹ ನನ್ನ ಒಡೆಯನದಲ್ಲ , ಆದರೆ ನೀನು ಅವತ್ತು ದುಡುಕಿನಿಂದ ತೆಗೆದುಕೊಂಡ ನಿರ್ಧಾರದಿಂದ ನಿನ್ನ ದೇಹವು ಬೂದಿಯಾಗಿತ್ತು . ನನ್ನ ಒಡೆಯ ಅರ್ಜುನನು ಕಷ್ಟ ಪಟ್ಟು ನಿನ್ನನ್ನು ರಕ್ಷಿಸಲು ತನೆಲ್ಲ ಬ್ರಾಹ್ಮೀ ಶಕ್ತಿಯನ್ನು ಉಪಯೋಗಿಸಿ ನಿನ್ನ ಆತ್ಮವನ್ನು ಸುರಭಿಯ ದೇಹಕ್ಕೆ ಸೇರಿಸಿದರು .ಮತ್ತು ಅದು ಅಲ್ಲದೇ ನೀನು ಇಲ್ಲಿಗೆ ಈ ಅರಮನೆಗೆ ಒಂದು ಮುಖ್ಯ ಕಾರ್ಯಕ್ಕಾಗಿ ಬಂದ್ದಿದಿಯ ಮತ್ತು ಅದು ತುಂಬಾ ಕಷ್ಟ
  • Read Free
ಸಾರಿಕೆ - 3
ಸಾರಿಕೆ ಮರುದಿವಸ ಮಧ್ಯಹ್ನದ ಹೊತ್ತಿಗೆ ಕಣ್ಣು ತೆರೆದಳು . ಅಲ್ಲೇ ಹತ್ತಿರದಲ್ಲಿ ನಿಂತು ಅವಳ ಪ್ರಜ್ಞೆ ಬರುವುದಕ್ಕಾಗಿ ಕಾಯುತ್ತಿದ್ದ ವ್ಯಕ್ತಿ ಅದನ್ನು ನೋಡಿ ಮೃದು ಧ್ವನಿಯಲ್ಲಿ " ಇಷ್ಟು ಹೊತ್ತು ಬೇಕಾಯಿತಾ ಎದ್ದೇಳಲು" ಎಂಬ ದ್ವನಿ ಅವಳ ಕಿವಿಗಳಿಗೆ ಸುಳಿದ ಹಾಗೆ ಅನಿಸಿತು . ದ್ವನಿ ಬಂದ ಕಡೆಗೆ ಸಾರಿಕೆ ನೋಡಿದಳು , ಅಲ್ಲಿ ...Read Moreಮನುಷ್ಯ ನಗುತ್ತಾ ನಿಂತ್ತಿದ್ದ . ಅವನ ಮುಖವನ್ನು ಸುರಭಿಯು ಇಲ್ಲಿ ತನಕ ನೋಡಿರಲಿಕ್ಕೆ ಇಲ್ಲ , ಹಾಗಾಗಿ ಸುರಭಿಯ ನೆನಪಿನ ಪುಟಗಳಲ್ಲಿ ಅವನ ಬಗ್ಗೆ ಯಾವುದೇ ದಾಖಲೆಗಳು ಇರಲ್ಲಿಲ್ಲ , ಹಾಗಾಗಿ ಸಾರಿಕೆ ಅವನನ್ನು ಗುರುತಿಸಲು ಸಾದ್ಯವಾಗಲ್ಲಿಲ .ಆ ಮನುಷ್ಯ ನೋಡಲು ಶ್ವೇತ ವರ್ಣದವನು , ದೃಢ ಕಾಯದ ಮನುಷ್ಯ , ಕಾಂತಿಯುಕ್ತವಾದ ಮುಖ , ಬಲಿಷ್ಟವಾದ ಭುಜಗಳು , ಅಷ್ಟೇ ಅಲ್ಲದೆ ಅವನ ಕಡು ನೀಲಿ ಕಣ್ಣುಗಳಲ್ಲಿ ಯಾವುದೋ ರೀತಿಯ ಸೆಳೆತವಿತ್ತು . ಅದೇ ಸಮಯಕ್ಕೆ ಸರಿಯಾಗಿ ದೊಡಪ್ಪಾ ಪಾರ್ಥ ಸೇನಾ ಸುರಭಿಯನ್ನು
  • Read Free
ಸಾರಿಕೆ - 4
ಸ್ವಲ್ಪ ಹೊತ್ತು ಮಲಗಿ ಎದೇಳುವಾಗ ಅವಳ ಕಿರು ಬೆರಳುಗಳು ಉರಿಯಲು ಶುರುವಾಗುತ್ತದೆ . ಅವಳು ಎದ್ದು ಕುಳಿತು ಏನಾಯಿತೆಂದು ಬೆರಳನ್ನು ಉಜ್ಜುತ್ತಾಳೆ ಆಗ ಅವಳ ಕೈಯಲ್ಲಿ ಒಂದು ಉಂಗುರ ಪ್ರತ್ಯಕ್ಷವಾಗುತ್ತದೆ , ಅದರಿಂದ ಒಂದು ಕಮಲದ ಹೂ ಹೊರಗೆ ಬರ್ತ್ತದೆ .ಸಾರಿಕೆಗೆ ಅಚ್ಚರಿಯಾಗುತ್ತದೆ , ಆ ಹೂ ಗಾಳಿಯಲ್ಲಿ ತೇಲುತ್ತಾ ಇತ್ತು ಮತ್ತು ಆ ...Read Moreಹೂವಿನ ಸುಗಂದ ಇಡೀ ಕೋಣೆಯನ್ನು ಆವರಿಸಿಕೊಂಡಿತ್ತು . ಅದನ್ನು ಮುಟ್ಟಲು ಸಾರಿಕೆ ಕೈಯನ್ನು ಮುಂದೆ ಚಾಚುವ ಸಮಯಕ್ಕೆ ಆ ಹೂ ಒಂದು ಹುಡುಗಿ ರೂಪಕ್ಕೆ ಬರುತ್ತದೆ . ಆ ಹುಡುಗಿ ಅಳುತ್ತಾ ಇರುತ್ತಾನಳೆ ...ಸುರಭಿ ಅವನ ಅಳು ಕೇಳಲಾಗದೆ ," ಏ ಯಾಕೆ ಅಲ್ತಿದ್ದಿಯ " .ಆ ಹುಡುಗಿ ಕಣ್ಣೀರು ಒರೆಸುತ್ತಾ ," ಒಡತಿ ನಾನು ನಿಮ್ಮ ಬ್ರಾಹ್ಮೀ ಶಕ್ತಿ , ನೀವು ಮತ್ತೆ ನನ್ನ ಆ ಲೋಕಕ್ಕೆ ಕಲಿಸ್ ಬೇಡಿ ; ನೀವು ಮತ್ತೆ ನನ್ನ ಆ ಲೋಕಕ್ಕೆ ಕಲಿಸಿದ್ರೆ , ನನ್ನನ್ನು
  • Read Free
ಸಾರಿಕೆ - 5
ನನ್ನ ಪ್ರೀತಿಯೇನಾ ನಿನ್ನ ಮನಕ್ಕೆ ಹತ್ತಿರದವನು , ಹಿಂದೊಮ್ಮೆ ನಿನ್ನನೇ ಬಳ್ಳಿಯಂತೆ ಸುತ್ತಿಕೊಂಡಿದ್ದೆ . ಆದರೆ ನಾ ಮಾಡಿದ ನೀರ್ಲಕ್ಷದಿಂದ ಈ ದಿನ ನಿನ್ನಿಂದ ಇನ್ನು ಹತ್ತಿರವಾಗದಷ್ಟು ದೂರವಾಗಿದ್ದೆನೆ . ಅಂದು ನಿನ್ನ ಸಾವು ನಿಶ್ಚಯವಾಗಿರಲಿಲ್ಲ ಆದರು ನನ್ನ ಪ್ರೀತಿಯ ಅಮಲಿನಲ್ಲಿ ನೀ ಸಾವಿಗೆ ಮುತ್ತಿಕ್ಕಿದೆ . ಈಗ ನಿನಗೆ ಮತ್ತೊಂದು ವಿಷಯಕ್ಕೆ ಕೇಳಿಕೊಳ್ಳುತ್ತಿದ್ದೇನೆ ...Read Moreಈ ಕೆಲಸ ಮಾಡಿ ಕೊಡುತ್ತಿಯ ..... ಅದು ಏನೆಂದರೆ ಕಾರ್ತಿಕ ವಂಶವನ್ನು ಯುದ್ಧದಲ್ಲಿ ಸೋಲಿಸುವುದು ತುಂಬಾ ಕಷ್ಟ ಎಂದು ತಿಳಿದು . ಶತ್ರುಗಳು ಮರೆಯಲ್ಲಿ ನಿಂತು ಪ್ರಹಾರ ಮಾಡಲು ಸಜ್ಜಾಗಿದ್ದರೆ . ಅವರ ಮೊದಲ ಗುರಿ ಸುರಭಿಯಾಗಿದ್ದಳು . ಅವರ ಗುರಿಯಂತೆ ಸುರಭಿಯನ್ನು ಕೊನೆಮಾಡಿದ್ದರೆ . ಆದರೆ ನಾನು ಅವರ ಉಪಯಾವನ್ನು ಅವರಿಗೆ ತಿರುಗು ಬಾಣ ಮಾಡಲು . ಸುರಭಿ ದೇಹಕ್ಕೆ ನಿನ್ನ ಆತ್ಮವನ್ನು ಸೇರಿಸಿದೆ. ಇಲ್ಲಿಗೆ ನನ್ನ ಕೆಲಸ ಮುಗಿದಿದೆ. ಇಲ್ಲಿಂದ ನಿನ್ನ ಕೆಲಸ ಶುರುವಾಗುವುದು . ನಿನ್ನ ಅಂದರೆ ಸುರಭಿಯ ವಂಶಕ್ಕೆ
  • Read Free


Best Kannada Stories | Kannada Books PDF | Kannada Thriller | Shrathi J Books PDF Matrubharti Verified

More Interesting Options

  • Kannada Short Stories
  • Kannada Spiritual Stories
  • Kannada Fiction Stories
  • Kannada Motivational Stories
  • Kannada Classic Stories
  • Kannada Children Stories
  • Kannada Comedy stories
  • Kannada Magazine
  • Kannada Poems
  • Kannada Travel stories
  • Kannada Women Focused
  • Kannada Drama
  • Kannada Love Stories
  • Kannada Detective stories
  • Kannada Moral Stories
  • Kannada Adventure Stories
  • Kannada Human Science
  • Kannada Philosophy
  • Kannada Health
  • Kannada Biography
  • Kannada Cooking Recipe
  • Kannada Letter
  • Kannada Horror Stories
  • Kannada Film Reviews
  • Kannada Mythological Stories
  • Kannada Book Reviews
  • Kannada Thriller
  • Kannada Science-Fiction
  • Kannada Business
  • Kannada Sports
  • Kannada Animals
  • Kannada Astrology
  • Kannada Science
  • Kannada Anything

Best Novels of 2023

  • Best Novels of 2023
  • Best Novels of January 2023
  • Best Novels of February 2023
  • Best Novels of March 2023
  • Best Novels of April 2023
  • Best Novels of May 2023
  • Best Novels of June 2023
  • Best Novels of July 2023
  • Best Novels of August 2023
  • Best Novels of September 2023
  • Best Novels of October 2023

Best Novels of 2022

  • Best Novels of 2022
  • Best Novels of January 2022
  • Best Novels of February 2022
  • Best Novels of March 2022
  • Best Novels of April 2022
  • Best Novels of May 2022
  • Best Novels of June 2022
  • Best Novels of July 2022
  • Best Novels of August 2022
  • Best Novels of September 2022
  • Best Novels of October 2022
  • Best Novels of November 2022
  • Best Novels of December 2022

Best Novels of 2021

  • Best Novels of 2021
  • Best Novels of January 2021
  • Best Novels of February 2021
  • Best Novels of March 2021
  • Best Novels of April 2021
  • Best Novels of May 2021
  • Best Novels of June 2021
  • Best Novels of July 2021
  • Best Novels of August 2021
  • Best Novels of September 2021
  • Best Novels of October 2021
  • Best Novels of November 2021
  • Best Novels of December 2021
Shrathi J

Shrathi J Matrubharti Verified

Follow

Welcome

OR

Continue log in with

By clicking Log In, you agree to Matrubharti "Terms of Use" and "Privacy Policy"

Verification


Download App

Get a link to download app

  • About Us
  • Team
  • Gallery
  • Contact Us
  • Privacy Policy
  • Terms of Use
  • Refund Policy
  • FAQ
  • Stories
  • Novels
  • Videos
  • Quotes
  • Authors
  • Short Videos
  • Free Poll Votes
  • Hindi
  • Gujarati
  • Marathi
  • English
  • Bengali
  • Malayalam
  • Tamil
  • Telugu

    Follow Us On:

    Download Our App :

Copyright © 2023,  Matrubharti Technologies Pvt. Ltd.   All Rights Reserved.