I am waiting for you - 1 in Kannada Love Stories by mahesh books and stories PDF | ನಾ ಕಾಯುತಿರುವೆ ನಿನಗಾಗಿ - 1

The Author
Featured Books
Categories
Share

ನಾ ಕಾಯುತಿರುವೆ ನಿನಗಾಗಿ - 1

 ಮೀರಾ ಮತ್ತು ಅವಳ ಸ್ನೇಹಿತೆಯರಾದ ಸಾರಾ ಮತ್ತು ಲಾಸ್ಯ ಕೇಕ್ ತಗೊಂಡು ಬರ್ತಾ ಇರ್ತಾರೆ ಮೀರಾ ಅವರನ್ನು ನೋಡಿ 

ಮೀರಾ: Hi ನಾನು ಇಲ್ಲಿ ಇದ್ದೆನಿ and ಕೇಕ್ ತಂದಿದಕ್ಕೆ ಥ್ಯಾಂಕ್ಸ್ 

ಸಾರಾ: ನಮಗೆ ಗೊತ್ತು once again Happy Birthday ಮೀರಾ

ಮೀರಾ: Thank you so much 

ಲಾಸ್ಯ: ಬನ್ನಿ ಕೇಕ್ ಕಟ್ ಮಾಡಿಸೋನಾ 

ಸಾರಾ:ಅಣ್ಣ ಒಂದು ಫೋಟೋ ತಗಿತಿರಾ 

(ಅವನ ಹೆಸರು ಪ್ರವೀಣ್ ಅವ್ನು ಒಬ್ಬ ಫೋಟೋಗ್ರಾಫರ್ ಮೈಸೂರು ಅರಮನೆ ಅತ್ರ )

ಪ್ರವೀಣ್: ಸರಿ ಬನ್ನಿ ತೇಗಿತಿನಿ 

(ಛಾಯಾಚಿತ್ರ ತೆಗೆದ ನಂತಾರ)

ಲಾಸ್ಯ: ಧನ್ಯವಾದಗಳು ಅಣ್ಣಾ 

ಪ್ರವೀಣ್:ಹೈ ನಾನ್ ಹೆಸರು ಪ್ರವೀಣ್ ನಿಮ್ ಹೆಸರೇನು ಮತ್ತು ಇವತ್ ನಿಮ್ಮ ಹುಟ್ಟುಹಬ್ಬ ನಾ 

ಮೀರಾ :ಹೈ ನಾನ್ ಹೆಸರು ಮೀರಾ ಮತ್ತು ಇವತ್ ನಾನ್ ಹುಟ್ಟುಹಬ್ಬ 

ಪ್ರವೀಣ್: ಹುಟ್ಟುಹಬ್ಬದ ಶುಭಾಶಯಗಳು ಮೀರಾ

ಮೀರಾ: ಧನ್ಯವಾದಗಳು ಪ್ರವೀಣ್ 

ಪ್ರವೀಣ್ : ಮುಂದಿನ ವರ್ಷ ಕೂಡ ಬರ್ತೀರಾ ಅಲ್ವಾ 

ಮೀರಾ:ಹೌದು ಬರ್ತೀನಿ ಯಾಕೆ ?

ಪ್ರವೀಣ್:ಮುಂದಿನ ವರ್ಷ ಕೂಡ ನಾನು ಇಲ್ಲೇ ಇರ್ತಿನಿ ಕಾಯ್ತಾ ಇರ್ತೀನಿ ನಿಮಗೋಸ್ಕರ 

ಮೀರಾ: ಸರಿ 

ಲಾಸ್ಯ :ಮೀರಾ ಬಸ್ ಬಂತು ಬಾ 

ಮೀರಾ: ಹಾ ಬಂದೆ ಸರಿ ಪ್ರವೀಣ್ ಬೈ

ಪ್ರವೀಣ್: ಬೈ ಮೀರಾ 

ಮೀರಾ ಬಸ್ ಅತ್ತಿ ಹೋದ್ಲು ಪ್ರವೀಣ್ ಥಿಂಕ್ ಮಾಡ್ತಾ ಎಡನೇ ಮೀರಾ ಮುಂದಿನ ವರ್ಷ ಕೂಡ ಬರ್ತಾಲಾ ?ಬರಲ್ವಾ?

ಪ್ರವೀಣ್ ಗೆ ಒಂದ್ ಕ್ಷಣ ಅನಿಸುತ್ತೆ ನನ್ ಮೀರ ನಾ ಇಷ್ಟ ಪಡ್ತಾ ಇದನಾ ?ಇಲ್ವಾ ?

ಮೀರಾ ಕೂಡ ಬಸ್ ನಲ್ಲಿ ಒಂದು ಪ್ರವೀಣ್ ಅನ್ನೋರು ಯಾಕೆ ಮತ್ತೆ ಮತ್ತೆ ನೆನಪಾಗುತ್ತೆ ಆಗ ಇದಾರೆ ನನ್ನ ಅವರನ್ನೂ ಇಷ್ಟ ಪಡ್ತಾ ಇದ್ದಾನಾ. 

ಮೀರಾ:ಸರ ಮುಂದಿನ ವರ್ಷ ಕೂಡ ನಾವ್ ಬರ್ತೀವಾ 

ಸಾರಾ:ಯಾಕೆ ಲವ್ವಾ

ಮೀರಾ:ಇಲ್ಲಪ್ಪ 

ಸಾರಾ: ಗೊತ್ತು ಬಿಡು 

ಮೀರಾ: ಸರಿ ಸರಿ 


(ಒಂದು ವರ್ಷದಾ ನಂತಾರ )

(ಮೀರಾ ವಾಪಾಸ್ ಆ ಅರಮನೆ ಅತ್ರ ಹೋದ್ಲಾ ?ಇಲ್ಲಾ ಹೋಗ್ಲಿಲ್ವಾ?

(ಪ್ರವೀಣ್ ಇನ್ನು ಅವ್ಳಿಗೋಸ್ಕರ ಮತ್ತು ಅವ್ಳ ಹುಟ್ಟುಹಬ್ಬಕ್ಕೆ ಬರೋಕೆ ಕಾಯ್ತಾ ಇದನಾ ?ಇಲ್ವಾ ?

ಒಂದು ವರ್ಷದ ನಂತರ 

ಪ್ರವೀಣ್ :ಲಾಸ್ಯ ,ಸರ ,ಮೀರಾ ಎಲ್ಲಿ 

ಲಾಸ್ಯ:ಗೊತ್ತಿಲ್ಲ ಅಣ್ಣ ನಮ್ ಗಿಂತಾ ಲೇಟ್ ಆಗಿ ಬರ್ತಾ ಇದ್ಲು ಆದ್ರೆ ಇನ್ನು ಬಂದಿಲ್ಲ ಬರ್ತಾಳೆ ಅನ್ಸುತ್ತೆ ವೇಟ್ ಮಾಡನಾ ಇರಿ 

ಪ್ರವೀಣ್ : ಸರಿ 

(ಪ್ರವೀಣ್ ಲಾಸ್ಯ ಸಾರ ಕಾಯ್ತಾ ಇರ್ತಾರೆ ಆದರೆ ಮೀರ ಬರಲ್ಲ )

ಪ್ರವೀಣ್ :ಎಲ್ಲಿ ಮೀರ ಬರ್ಲೇ ಇಲ್ಲ ಯಾಕೆ 

ಲಾಸ್ಯ :ಗೊತ್ತಿಲ್ಲ ಅಣ್ಣ ಬರ್ತೀನಿ ಅಂತ ಹೇಳಿದ್ಲು ಬ್ಯುಸಿ ಆಗಿರ್ಬೇಕು 

ಪ್ರವೀಣ್: ಸರಿ ಸರಿ. 

(ಮೀರಾ ಬಾರ್ಲೆ ಇಲ್ಲಾ ಒಂದು ಗಂಟೆ ಅದ್ರು ಬರ್ಲಿಲ್ಲ )

ಪ್ರವೀಣ್:ಅವ್ಳು ಬರಲ್ಲ ಅನ್ಸುತ್ತೆ ನೀನು ಹೋಗಿ 

ಲಾಸ್ಯ:ಸರಿ ಅಣ್ಣಾ ನಾವ್ ಮುಂದಿನ ವರ್ಷ ಬರ್ತೀವಿ ನೀನು ಹುಷಾರು ಆಯ್ತಾ 

ಪ್ರವೀಣ್: ಸರಿ ಹೋಗಿ ಉಷಾರು

(ಹೀಗೇ ಮೀರ ಬರ್ತಾಳೆ ಅಂತ ನಿರೀಕ್ಷಿಸಿ ಮಾಡ್ತಾ ಮಾಡ್ತಾ ವರ್ಷ ಕಲೀತು ಆದ್ರೆ ಮೀರಾ ಮಾತ್ರಾ ಬರ್ಲೆ ಇಲ್ಲಾ )

4 ನೀ ವರ್ಷ ಲಾಸ್ಯ, ಸಾರ,ಬಂದಾಗ ಫುಲ್ ಮಳೆ ಅವ್ರು ಪ್ರವೀಣ್ ಹೇಳ್ತಾರೆ )

ಲಾಸ್ಯ :ಅಣ್ಣಾ ಇಲ್ಲಿಂದ ಹೋಗಿ ತುಂಬಾ ಮಳೆ ಇದೆ ಪ್ಲೀಸ್ ಅಣ್ಣಾ ಪ್ಲೀಸ್ 

ಪ್ರವೀಣ್ : ಇಲ್ಲಾ ನೀವ್ ಹೋಗಿ ನನ್ ಬರಲ್ಲ ನನ್ ಮಾತ್ರ ಬರಲಾ ಎಲ್ಲೂ ಬರಲ್ಲ ನಾನ್ ಮೀರ ಗೋಸ್ಕರ ಕಾಯ್ತಿನಿ ಇಲ್ಲೆ ಕಾಯ್ತಿನಿ 

ಲಾಸ್ಯ:ಇವ್ರ್ನ ಒಪ್ಸಕ್ಕೆ ಆಗಲ್ಲ ಬಾ ಸರ ಹೋಗಾನಾ

ಸಾರ ,ಲಾಸ್ಯ ಇಬ್ರು ಹೊರಟು ಹೋದ್ರು ಪ್ರವೀಣ್ ಮಾತ್ರ ಅಲ್ಲೆ ಕಾಯ್ತಾ ಇದ್ದಾನೆ ಮೀರ ಗೋಸ್ಕರ ಇವಾಗ್ಲು . .  . . . . 

5 ವರ್ಷ ಬಂತು ಮೀರಾ ಕರೆ ಮಾಡ್ತಾಳೆ ಸಾರ ಗೆ 

ಸಾರ:ಹಲೋ ಮೀರಾ ಎಲ್ಲೆ ಇದ್ದೆ ನಿಂಗ್ ಪ್ರವೀಣ್ ಅಣ್ಣ ಎಷ್ಟು 4 ವರ್ಷ ನಿರೀಕ್ಷಿಸಿ ಮಾಡಿದರೇ ಜಾಸ್ತಿ ನಿರೀಕ್ಷಿಸಿ ಮಾಡಿಸ್ಬೇಡ ಕಣೀ ಬೇಗ ಬಾ ಅರಮನೆ ಆತ್ರಾ 

ಮೀರಾ:ನನ್ ಬಂದ್ರೆ ಅವ್ನು ನನ್ನ ಒಪ್ಕೊತಾನಾ ಸಾರಾ 

ಸಾರಾ:ಮೀರಾ ನಿಂಗೋಸ್ಕರ 4 ವರ್ಷ ನಿರೀಕ್ಷಿಸಿ ಮಾಡಿದರೇ ಬಾ ಎನು ಇಲ್ಲ ಮತ್ತು ಎನಗಿತ್ತು ಯಾಕ 4 ವರ್ಷ ಬರಲಿಲ್ಲ ನೀನು 

ಮೀರಾ:ಅಮ್ಮಗೆ ಉಷಾರಿಲಿಲ್ಲ ಅದಕ್ಕೆ ಬರ್ಲೇ ಇಲ್ಲಾ ನಾನ್ ಏನ್ ಮಾಡ್ಲಿ ಹೇಳು ಬರಕ್ಕೆ ಮನೇಲಿ ಕೆಲ್ಸ ಮಾಡಬೇಕಾಗಿತ್ತು ಗೊತ್ತಾ. 

ಸಾರಾ: ಓಹ್!! ನನ್ನ ದೇವರು ಚಿಕ್ಕಮ್ಮ ಹೆಗಿದ್ದರೇ ಈಗ ಎನು ಸಮಸ್ಯೆ ಇಲ್ಲ ತಾನೆ 

ಮೀರಾ:ಏನು ಇಲ್ಲಾ ನಾನ್ ಈಗ್ಲೇ ಬರ್ತೀನಿ ನೀನು ಬನ್ನಿ 

ಸಾರಾ: ಸರಿ ಬಾ 

(ಮೀರಾ ಅರಮನೆ ಅತ್ರಾ ಬರ್ತಾಳೆ ಪ್ರವೀಣ್ ನಾ ನೋಡಿ ಅಪ್ಪುಗೆ ಮಾಡ್ತಾಳೆ ಮತ್ತು ಅಳು ಧ್ವನಿಯಲ್ಲಿ ಹೇಳ್ತಾಳೆ)

ಮೀರಾ :ಪ್ರವೀಣ್ ಐ ಆಮ್ ರಿಯಲಿ ಸಾರಿ ಮನೇಲಿ ಪ್ರಾಬ್ಲಮ್ ಆಗಿಟ್ಟು ಅಡಿಕೆ ನಾನೂ 4 ವರ್ಷ ಬರ್ಲಿಲ್ಲಾ 

ಪ್ರವೀಣ್ : ಪರವಾಗಿಲ್ಲ ಮೀರಾ ನಾನು ನಿನ್ನ ಇಷ್ಟ ಪಡ್ತಾ ಇದೀನಿ 

ಮೀರಾ:ನಾನು ಕೂಡ 

(ಇಷ್ಟೆಲ್ಲಾ ಆದಮೇಲೆ ಅವರಿಬ್ಬರ ನಿಶ್ಚಿತಾರ್ಥ ಫಿಕ್ಸ್ ಆಗಿ ಎಂಗೇಜ್ಮೆಂಟ್ ಕೂಡ ಮುಗಿಯಿತು ಈಗ ಮದ್ವೆ ಫಿಕ್ಸ್ ಮಾಡಿದರೇ 

ಮೀರಾ:ಅಮ್ಮ ಮೆಹಂದಿ ಕಲಾವಿದನಿಗೆ ಫೋನ್ ಮಾಡಿ ಬೇಗ 

ಕಮಲಾ:ಇರೇ ಏನ್ ಮದ್ಗೆ ಅಂತ ತುಂಬಾ ಖುಷಿಯಾಗಿದೆ ಅನ್ಸುತ್ತೆ ನಿಂಗೆ 

ಮೀರಾ ನಾಚಿಕೆ ಇಂದ ಹೊರಟು ಹೋದಳು ಅವರದು ಮದ್ವೆ ಕೂಡ ಆಯ್ತು ಮೀರ ಕೊನೆಗೆ ಗರ್ಭಿಣಿ ಕೂಡ ಆದಲು )

ಮೀರಾ:ನಮ್ ಮಗು ನಿನ್ನ ಥರ ಇರುತ್ತೆ ಕಣೋ 

ಪ್ರವೀಣ್:ಇಲ್ಲಾ ನಿನ್ನ ಥರ ಇರುತ್ತೆ ಗೊತ್ತಾ . . . . . . . . . . 

(ಮಗು ಆದ್ಮೇಲೆ ಮೀರಾ ಸಾಯ್ತಾಳೆ)

(ಈಗ ಏನ್ ಮಾಡ್ತಾನೆ ಅವ್ನು ಒಬ್ಬೆ ಇರ್ತಾನೆ ಇಲ್ಲ ಸಾಯ್ತಾನ ಗೊತ್ತಿಲ್ಲ )

ಮುಂದುವರೆಯುವುದು